Filters applied: Kannada • Clear filters
ಯೋಗವನ್ನು ಸರಿಯಾಗಿ ತಿಳಿದುಕೊಳ್ಳೋಣ
By:
ಡಾ. ಕಿಂಗ್ & ಸ್ವಾಮೀ ಸತ್ಯಪ್ರಿಯ
Narrated by:
ಸ್ವಾಮೀ ಸತ್ಯಪ್ರಿಯ
Length:
1 hour 2 minutes
Abridged:
No
ಯೋಗ: ಕೇವಲ ದೈಹಿಕ ವ್ಯಾಯಾಮವೇ ಅಥವಾ ಅದಕ್ಕೂ ಮೀರಿದ ವಿಜ್ಞಾನವೇ?ಇಂದಿನ ವೇಗದ ಬದುಕಿನಲ್ಲಿ ನೆಮ್ಮದಿ ಎಂಬುದು ಮರೀಚಿಕೆಯಾಗುತ್ತಿದೆ. ಆದರೆ ಉತ್ತರ ನಮ್ಮಲ್ಲೇ ಇದೆ. ಈ ಪುಸ್ತಕಸರಣಿಯು ಪ್ರಾಚೀನ ಯೋಗ ಪರಂಪರೆ ಮತ್ತು ಆಧುನಿಕ ಮೆದುಳಿನ ವಿಜ್ಞಾನದ (Brain Science) ನಡುವಿನ ಅದ್ಭುತ ಕೊಂಡಿಯನ್ನು ಪರಿಚಯಿಸುತ್ತದೆ.ಯೋಗಾಸನಗಳು ಕೇವಲ ದೇಹವನ್ನಷ್ಟೇ ಅಲ್ಲ, ನಮ್ಮ ಮೆದುಳಿನ ಕಾರ್ಯವೈಖರಿಯನ್ನು ಹೇಗೆ ಬದಲಿಸಬಲ್ಲವು? ಧ್ಯಾನದ ಮೂಲಕ... Read more about ಯೋಗವನ್ನು ಸರಿಯಾಗಿ ತಿಳಿದುಕೊಳ್ಳೋಣ
View audiobook
Abhilashe
By:
Yandamoori Veerendranath
Narrated by:
Shweta Shivaputraiya
Length:
8 hours
Abridged:
No
ಈ ಕಥೆಯು ಭಾರತೀಯ ದಂಡ ಸಂಹಿತೆಯಿಂದ ಸೆಕ್ಷನ್ 302 ಅನ್ನು ತೆಗೆದುಹಾಕುವ ವಿಶಿಷ್ಟ ಅಂಶವನ್ನು ಆಧರಿಸಿದೆ. Read more about Abhilashe
View audiobook
Bamoon
By:
Narbert Dsouza
Narrated by:
Kiran Naik
Length:
5 hours 11 minutes
Abridged:
No
ಕಲ್ಯಾಣಪುರದ ಕ್ರಿಸ್ಟೋಫರ್ ಪೈ ಬಮೊನ್ ಕುಟುಂಬದಿಂದ ಬಂದವರು ಮತ್ತು ಅವರ ಪೂರ್ವಜರ ಬಗ್ಗೆ ಹೆಮ್ಮೆ ಪಡುತ್ತಾರೆ. ಅವನು ತನ್ನ ಪೂರ್ವಜರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುವ ಅವನ ಕಥೆ ಇದು. Read more about Bamoon
View audiobook
Asprushyaru
By:
ವೈದೇಹಿ
Narrated by:
Pallavi Rao
Length:
4 hours 21 minutes
Abridged:
No
'ಅಸ್ಪೃಶ್ಯ' ಅಂದರೆ, 'ಮುಟ್ಟಬಾರದ' ಎಂಬುದು ರೂಢಿಗತ ಅರ್ಥ; 'ಮುಟ್ಟಲಾಗದ' ಎಂದೂ ಅದನ್ನು ಅರ್ಥೈಸಬಹುದು. ಈ ಎರಡೂ ಅರ್ಥದ ಅಸ್ಪೃಶ್ಯತೆಗಳನ್ನು ಕುರಿತದ್ದು ಈ ಕಾದಂಬರಿ. ವೈದೇಹಿಯವರ ಈ ಕಾದಂಬರಿಯಲ್ಲಿ ಜಾತಿಜಾತಿಗಳ ನಡುವಿನ ಅಸ್ಪೃಶ್ಯತೆಯ ಕಥೆಯೂ ಕಾಣಸಿಗುತ್ತದೆ, ಜತೆಗೆ, ಒಂದೇ ಸಮುದಾಯದ ಒಂದೇ ಕುಟುಂಬದೊಳಗಿನ ಹಲವಾರು ಅಸ್ಪೃಶ್ಯತೆಯ ಸ್ತರಗಳನ್ನೂ ಕೂಡ ಈ ಕೃತಿಯು ಅನಾವರಣ ಮಾಡಿಸುತ್ತದೆ. ಅಲ್ಲದೆ, ಕುಂದಾಪುರ ಪ್ರಾಂತ್ಯದ... Read more about Asprushyaru
View audiobook
ಯೋಗದ ಬಗೆಗಿನ ನಿಖರ ಮಾಹಿತಿ
By:
ಡಾ. ಕಿಂಗ್ & ಸ್ವಾಮೀ ಸತ್ಯಪ್ರಿಯ
Narrated by:
ಸ್ವಾಮೀ ಸತ್ಯಪ್ರಿಯ
Length:
34 minutes
Abridged:
No
ಯೋಗಾಭ್ಯಾಸಿಗಳು ಕೆಲವೊಮ್ಮೆ ಗೊಂದಲಗೊಳಗಾಗುತ್ತಾರೆ. ಅವರ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಕ್ಕಾಗಿ ಹುಡುಕಾಡುತ್ತಾರೆ. ಈ ಸಣ್ಣ ಪುಸ್ತಿಕೆಯಲ್ಲಿ ಹಲವಾರು ಅಂತಹ ಪ್ರಶ್ನೆಗಳಿಗೆ ಸರಳವಾಗಿ ಆದರೆ ಅಷ್ಟೇ ನಿಖರವಾಗಿ, ಉತ್ತರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಹಲವಾರು ಪ್ರಾಚೀನ ಆಕರ ಗ್ರಂಥಗಳನ್ನು ಆಧರಿಸಿ ಮತ್ತು ಲೇಖಕರ ಸ್ವಂತ ಅನುಭವದಿಂದ ಈ ಉತ್ತರಗಳನ್ನು ತಯಾರಿಸಲಾಗಿದೆ. ಇದು ಯೋಗ ಅಭ್ಯಾಸಿಗಳನ್ನು ಹುರಿದುಂಬಿಸಿ,... Read more about ಯೋಗದ ಬಗೆಗಿನ ನಿಖರ ಮಾಹಿತಿ
View audiobook
Rich Dad Poor Dad
By:
Robert T. Kiyosaki
Narrated by:
Aniketh Shrivatsava
Length:
10 hours 55 minutes
Abridged:
No
'Rich Dad Poor Dad', 1997 ರಲ್ಲಿ ರಾಬರ್ಟ್ ಕಿಯೋಸಾಕಿ ಮತ್ತು ಶರೋನ್ ಲೆಕ್ಟರ್ ಬರೆದ ಪುಸ್ತಕ. ಇದು ಆರ್ಥಿಕ ಸಾಕ್ಷರತೆ, ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವತ್ತುಗಳಲ್ಲಿ ಹೂಡಿಕೆ, ರಿಯಲ್ ಎಸ್ಟೇಟ್ ಹೂಡಿಕೆ, ವ್ಯವಹಾರಗಳನ್ನು ಪ್ರಾರಂಭಿಸುವುದು ಮತ್ತು ಹೊಂದುವ ಮೂಲಕ ಸಂಪತ್ತನ್ನು ಬೆಳೆಸುವ ಪ್ರಾಮುಖ್ಯತೆಯನ್ನು ಪ್ರತಿಪಾದಿಸುತ್ತದೆ. Read more about Rich Dad Poor Dad
View audiobook
Prerane
By:
Brain Tracy
Narrated by:
Deepashree Pranav
Length:
3 hours 23 minutes
Abridged:
No
ಒಬ್ಬ ಮ್ಯಾನೇಜರ್ ಆಗಿ, ನಿಮ್ಮ ಪ್ರಮುಖವಾದ ಜವಾಬ್ದಾರಿಯೆಂದರೆ ನಿಮ್ಮ ನೌಕರರಿಗೆ ಪ್ರೇರೇಪಣೆಯಾಗಿ ಕಾರ್ಯನಿರ್ವಹಿಸುವುದು. ಓರ್ವ ಮ್ಯಾನೇಜರ್ ತನ್ನ ಉದ್ಯೋಗಿಗಳಿಗಾಗಿ ಸಕಾರಾತ್ಮಕವಾದ, ತೃಪ್ತಿಕರವಾದ, ಉತ್ಸಾಹಭರಿತವಾದ ಪರಿಸರವನ್ನು ನಿರ್ಮಿಸಿದಾಗ ಗೈರುಹಾಜರಿಯು ಕಡಿಮೆಯಾಗುವುದರೊಂದಿಗೆ ಉತ್ಪನ್ನತೆ ಮತ್ತು ಗುಣಮಟ್ಟವೂ ಹೆಚ್ಚುವುದರಲ್ಲಿ ಸಂಶಯವಿಲ್ಲ. ಸಾಬೀತುಗೊಂಡ ತಂತ್ರಗಳನ್ನು ಮತ್ತು ಸಾಧನಗಳನ್ನು ಒಳಗೊಂಡಿರುವ ಈ ಅವಶ್ಯಕ... Read more about Prerane
View audiobook
Yashavi Maarata
By:
Brain Tracy
Narrated by:
Arpita Shrishylam
Length:
3 hours 15 minutes
Abridged:
No
ಎಂಭತ್ತು ಪ್ರತಿಶತದಷ್ಟು ಮಾರಾಟವು ಕೇವಲ ಇಪ್ಪತ್ತು ಪ್ರತಿಶತದಷ್ಟು ಸೇಲ್ಸ್ ವ್ಯಕ್ತಿಗಳ ಪರಿಶ್ರಮದಿಂದ ಆಗುತ್ತದೆ. ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ, ಆ ಯಶಸ್ವೀ ವ್ಯಕ್ತಿಗಳು ತಮ್ಮ ಇತರ ಸಹೋದ್ಯೋಗಿಗಳಿಗಿಂತ ಕೆಲವು ನಿರ್ಣಾಯಕ ಅಂಶಗಳಲ್ಲಷ್ಟೇ ವಿಭಿನ್ನತೆಯನ್ನು ಅಳವಡಿಸಿಕೊಂಡಿರುತ್ತಾರೆ. ಈ ವಿಭಿನ್ನ ಸಾಮರ್ಥ್ಯಗಳನ್ನು ಸುಧಾರಿಸಿಕೊಳ್ಳುವುದರಿಂದ ನೀವು ನಿಮ್ಮ ನಿರೀಕ್ಷೆಗೂ ಮೀರಿ ಹಣವನ್ನು ಬೇಗ ಗಳಿಸಬಹುದು, ಹೆಚ್ಚು... Read more about Yashavi Maarata
View audiobook
Vyavasthapane
By:
Brian Tracy
Narrated by:
Raj Shekar H
Length:
2 hours 21 minutes
Abridged:
No
ಒಂದು ಸಂಸ್ಥೆಯ ಬಲವನ್ನು ಅದರ ವ್ಯವಸ್ಥಾಪಕರ (ಮ್ಯಾನೇಜರ್) ಗುಣಮಟ್ಟದ ಮೇಲೆ ನಿರ್ಧಾರ ಮಾಡಲಾಗುತ್ತದೆ. ಅವರ ಕಾರ್ಯವೈಖರಿಯು ಸಂಸ್ಥೆಯ ಯಶಸ್ಸಿನ ಮೇಲೆ ನಿರ್ಣಾಯಕ ಪಾತ್ರನ್ನು ವಹಿಸುತ್ತದೆ. ನಿಮ್ಮ ಸಂಸ್ಥೆಗೆ ನೀವು ಅತ್ಯಮೂಲ್ಯ ವ್ಯಕ್ತಿಯಾಗಬೇಕೆ? ನಿಮ್ಮ ನಿರ್ವಾಹಣಾ ಕೌಶಲ್ಯವನ್ನು ಉತ್ತಮಗೊಳಿಸಿಕೊಳ್ಳಬೇಕೆ? ಇದು ಸುಲಭವಾಗಿ ಕಾರ್ಯರೂಪಕ್ಕೆ ತರಬಹುದಾದ ವಿಧಾನಗಳನ್ನು ಮತ್ತು ಸಾಬೀತಾದ ಸಾಧನಗಳನ್ನು ಒಳಗೊಂಡಿದೆ. ಜೊತೆಯಲ್ಲಿ ಇದು,... Read more about Vyavasthapane
View audiobook
Vayaktika Yashassu
By:
Brain Tracy
Narrated by:
Pranav Iyengar
Length:
2 hours 41 minutes
Abridged:
No
ಕೆಲವರು ಮಾತ್ರ ಹೆಚ್ಚು ಯಶಸ್ಸನ್ನು ಕಾಣಲು ಕಾರಣವೇನು? 'ಗೆಲುವಿನ ವಿಧಿ' ಕೆಲವರಿಗೆ ಮಾತ್ರ ಒಲಿಯಲು ಕಾರಣವೇನು? ವಿಶ್ವಪ್ರಸಿದ್ಧ ಕಾರ್ಯಕ್ಷಮತೆಯ ತಜ್ಞರಾದ ಬ್ರಿಯಾನ್ ಟ್ರೇಸಿ ತಮ್ಮ ಜೀವನದ ಹಲವು ದಶಕಗಳನ್ನು ಅಸಾಮಾನ್ಯ ಯಶಸ್ಸನ್ನು ಕಂಡಿರುವ ಸಾಧಕರನ್ನು ಅಧ್ಯಯನ ಮಾಡುತ್ತಾ ಕಳೆದಿದ್ದಾರೆ. ತಮ್ಮ ಕಲಿಕೆಯನ್ನು ಈ ಪುಟ್ಟ ಸ್ಪೂರ್ತಿದಾಯಕ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ದೃಷ್ಟಿಕೋನ ಮತ್ತು ನಡವಳಿಕೆಯ ಸಣ್ಣ ಬದಲಾವಣೆಗಳು... Read more about Vayaktika Yashassu
View audiobook
Chanakya Neeti
By:
B K Chaturvedi
Narrated by:
Pranav Iyengar
Length:
4 hours 37 minutes
Abridged:
No
One of the greatest figures of wisdom and knowledge in the Indian history is Chanakya. Chanakya is regarded as a great thinker and diplomat in India who is traditionally identified as Kautilya or Vishnu Gupta. Originally a professor of economics and political science at the ancient Takshashila University, Chanakya managed the first Maurya... Read more about Chanakya Neeti
View audiobook
Nayakathva
By:
Brain Tracy
Narrated by:
Nikhil Swamy
Length:
2 hours 28 minutes
Abridged:
No
ಜಗತ್ತಿನಲ್ಲಿ ಯಾರೂ ಸಹಜ ನಾಯಕನಾಗಿ ಜನಿಸುವುದಿಲ್ಲ. ಆದರೆ ಕೆಲವರು ಮಾತ್ರ ಆಯಸ್ಕಾಂತೀಯ ವ್ಯಕ್ತಿತ್ವವನ್ನು ಹೊಂದಿದ್ದು ಹಿಂಬಾಲಕರನ್ನು ಸೃಷ್ಟಿ ಮಾಡುವ ಸಾಮರ್ಥ್ಯವನ್ನು ಪಡೆಯುವುದು ಹೇಗೆ? ಉತ್ತಮ ನಾಯಕತ್ವವು ತಿಳಿಯಲಾಗದ ರಹಸ್ಯವೇನಲ್ಲ. ಬದಲಿಗೆ, ಅದು ಕಲಿಯಬಹುದಾದ ಒಂದು ಕೌಶಲ್ಯವೆನ್ನುವುದು ಸತ್ಯ. ಯಶಸ್ಸಿನ ತಜ್ಞರಾದ ಬ್ರಿಯಾನ್ ಟ್ರೇಸಿ ಸಾವಿರಾರು ಜನರಿಗೆ ಅತ್ಯುತ್ತಮ ನಾಯಕರಾಗಲು ನೆರವಾಗಿದ್ದಾರೆ. ಪ್ರಾಯೋಗಿಕ ಮತ್ತು... Read more about Nayakathva
View audiobook
Thuglaq
By:
Girish Karnad
Narrated by:
Multiple
Length:
TBA
Abridged:
No
ಗಿರೀಶ ಕಾರ್ನಾಡರ ಅತ್ಯಂತ ಜನಪ್ರಿಯ ಮತ್ತು ಮಹತ್ವದ ರಂಗಕೃತಿ 'ತುಘಲಕ್;. ಭಾರತೀಯ ರಂಗಭೂಮಿಯಲ್ಲಿಯೇ ಈ ನಾಟಕಕ್ಕೆ ವಿಶೇಷ ಸ್ಥಾನ ಇದೆ. ಹಲವು ಭಾರತೀಯ ಭಾಷೆಗಳಿಗೆ ಅನುವಾದ ಆಗಿರುವ ಈ ಕೃತಿಯು ರಂಗಕ್ರಿಯೆ-ತಾತ್ವಿಕತೆ-ಕಟ್ಟಿರುವ ಕ್ರಮದ ಕಾರಣದಿಂದಾಗಿ 'ಮಾಸ್ಟರ್ ಪೀಸ್' ಎಂದು ಗುರುತಿಸಲಾಗುತ್ತದೆ. ಮಧ್ಯಕಾಲೀನ ಭಾರತದ ಕನಸುಗಾರ ದೊರೆ ಮಹ್ಮದ್ ಬಿನ್ ತುಘಲಕ್ ಈ ನಾಟಕದ ವಸ್ತು. ಐತಿಹಾಸಿಕ ವಸ್ತುವನ್ನು ಆಯ್ಕೆ ಮಾಡಿದ ಗಿರೀಶ್... Read more about Thuglaq
View audiobook
Malgudi Dinagalu
By:
R.K.Narayan
Narrated by:
Aniruddha Jatkar
Length:
14 hours 46 minutes
Abridged:
No
ಖ್ಯಾತ ಲೇಖಕ ಡಾ. ಆರ್. ಕೆ. ನಾರಾಯಣ್ ಅವರ ಆಂಗ್ಲ ಕೃತಿ-ಮಾಲ್ಗುಡಿ ಡೇಸ್. ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಲೇಖಕ ಹೆಚ್. ರಾಮಚಂದ್ರಸ್ವಾಮಿ. ಮಾಲ್ಗುಡಿ ಎಂಬುದು ಮೂಲ ಲೇಖಕರ ಕಾಲ್ಪನಿಕ ಗ್ರಾಮ. ಅದರ ವರ್ಣನೆ, ಬಾಲ್ಯ ಕಳೆದ ದಿನಗಳ ವೈಭವ ಎಲ್ಲವನ್ನೂ ವರ್ಣನಾತೀತವಾಗಿ ವಿವರಿಸಿದ್ದಾರೆ. ಮೂಲ ಕೃತಿಯು ಇಂತಹ 32 ಕಥೆಗಳನ್ನು ಒಳಗೊಂಡಿದೆ. ವ್ಯಾಪಾರಿಗಳು, ಭಿಕ್ಷುಕರು, ದನಗಾಹಿಗಳು, ಗೋಸಾಯಿಗಳು, ಶಿಕ್ಷಕರು,... Read more about Malgudi Dinagalu
View audiobook
Kavalu
By:
S.L. Bhyrappa
Narrated by:
Bhaskar R
Length:
12 hours 15 minutes
Abridged:
No
ಪ್ರಖ್ಯಾತ ಲೇಖಕರಾದ ಎಸ್. ಎಲ್. ಭೈರಪ್ಪನವರ 'ಕವಲು' ಕಾದಂಬರಿಯು ಪ್ರಸ್ತುತ ದಿನಮಾನಗಳಲ್ಲಿ ಮಹಿಳಾ ಪರ ಕಾನೂನುಗಳ ದುರುಪಯೋಗ, ಮಹಿಳಾ ಮಣಿಗಳ ಹೋರಾಟದ ರೀತಿ, ಆಧುನಿಕ ಮಹಿಳಾವಾದದ ಕಾರಣ ಛಿದ್ರವಾಗುತ್ತಿರುವ ಭಾರತೀಯ ಕೌಟುಂಬಿಕ ವ್ಯವಸ್ಥೆಗಳ ಬಗ್ಗೆ ಕವಲಿನಲ್ಲಿ ಚೆನ್ನಾಗಿ ಮನಸ್ಸಿಗೆ ನಾಟುವಂತೆ ಚಿತ್ರಿತವಾಗಿದೆ. ಮುಖ್ಯವಾಗಿ ಎರಡು ಮಧ್ಯಮ ವರ್ಗದ ಉನ್ನತ ಕೆಲಸದಲ್ಲಿರುವ ಕುಟುಂಬಗಳಲ್ಲಿ ಉಂಟಾಗುವ ತಲ್ಲಣಗಳ ಬಗ್ಗೆ ಕವಲಿನಲ್ಲಿ... Read more about Kavalu
View audiobook
Saartha
By:
S.L. Bhyrappa
Narrated by:
Anil Revoor
Length:
13 hours 24 minutes
Abridged:
No
ಪ್ರಖ್ಯಾತ ಲೇಖಕರಾದ ಎಸ್. ಎಲ್. ಭೈರಪ್ಪನವರ 'ಸಾರ್ಥ' ಕಾದಂಬರಿಯು ಭಾರತದಲ್ಲಿ ನಡೆದ ಧರ್ಮಗಳ ತಿಕ್ಕಾಟದ ಕುರಿತ ಕಾದಂಬರಿ. ಸಾರ್ಥ ಒಂದು ಹಳೆಯ ಪದವಾಗಿದ್ದು, ಸರಕು ಸಾಮಾನುಗಳನ್ನು ಹೊತ್ತು ಸಾಗಿಸುವ ಜನಗಳ ಗುಂಪು ಮತ್ತು ಜನಗಳ ಪ್ರಯಾಣವನ್ನು ಸೂಚಿಸುತ್ತದೆ. ಈ ಕಾದಂಬರಿಯು ಕ್ರಿಸ್ತ ಶಕ ೮ನೇ ಶತಮಾನದಲ್ಲಿ ಭಾರತದಲ್ಲಿ ಆದ ರಾಜಕೀಯ, ಧಾರ್ಮಿಕ, ಮತ್ತು ಆಧ್ಯಾತ್ಮಿಕ ಸಂಗತಿಗಳ ಆಧಾರದಮೇಲೆ ರಚಿತವಾಗಿದೆ.ಐತಿಹಾಸಿಕ ವ್ಯಕ್ತಿಗಳಾದ ಆದಿ... Read more about Saartha
View audiobook
Deebara Dindee Deebara Dindee
By:
Raghvendra Patil
Narrated by:
Chitkala Biradar
Length:
1 hour 35 minutes
Abridged:
No
Short story by Raghavendra Patil Read more about Deebara Dindee Deebara Dindee
View audiobook
Mareechike Arif loves Sumitra
By:
Abdullah khan
Narrated by:
R Ramiya
Length:
9 hours 23 minutes
Abridged:
No
ಮಧ್ಯಮ ವರ್ಗದ ಶ್ರದ್ಧಾವಂತ ಮುಸ್ಲಿಮ್ ಕುಟುಂಬದ ಯುವಕ ಆರಿಫ್ ಇಟ್ಟುಕೊಳ್ಳುವ ಮಹಾತ್ವಾಕಾಂಕ್ಷೆಯ ಕನಸುಗಳು ಒಂದೊಂದಾಗಿ ಕಮರುತ್ತವೆ. 1980-90ರ ದಶಕದ ಬಿಹಾರಿನ ಅರಾಜಕ ಸಾಮಾಜಿಕ, ರಾಜಕೀಯ ಪ್ರಕ್ಷುಬ್ಧತೆಯಲ್ಲಿ ಆರಿಫ್ ನ ಬದುಕು ಹಾಯಿಹರಿದ ದೋಣಿಯಾಗುತ್ತದೆ. ಸಾಲದು ಎಂದು, ಆಕಸ್ಮಿಕವಾಗಿ ಚುಂಬಕ ಸೌಂದರ್ಯದ, ಅಪ್ಪಟ ಸ್ನೇಹ ಸ್ವಭಾವದ ತನಗಿಂತ ಹದಿನೈದು ವರ್ಷ ದೊಡ್ಡವಳಾದ ವಿವಾಹಿತ, ಹಿಂದು ಮಹಿಳೆ ಸುಮಿತ್ರಾಳ ಮೋಹಪಾಶದಲ್ಲಿ... Read more about Mareechike Arif loves Sumitra
View audiobook
Yochisi Mathu Srimantharagi
By:
Napolean Hill
Narrated by:
Nikhil Swamy
Length:
10 hours 21 minutes
Abridged:
No
Think and Grow Rich is a book written by Napoleon Hill in 1937 and promoted as a personal development and self-improvement book. He claimed to be inspired by a suggestion from business magnate and later-philanthropist Andrew Carnegie Read more about Yochisi Mathu Srimantharagi
View audiobook
Shikaari
By:
Yashwant Chittal
Narrated by:
ರಾಘು ಶಿವಮೊಗ್ಗ
Length:
10 hours 10 minutes
Abridged:
No
ವರ್ತಮಾನದ ಸಾಹಿತ್ಯಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾಳಜಿಗೆ ಸ್ಪಂದಿಸುವ ಕಾದಂಬರಿ 'ಶಿಕಾರಿ'. ಚಿತ್ತಾಲರ ಈ ಕಾದಂಬರಿಯ ಬೀಸು ದೊಡ್ಡದು. 'ಶಿಕಾರಿ'ಯು ಒಂದಕ್ಕಿಂತ ಹೆಚ್ಚು ಸಂವೇದನಾ ಕೇಂದ್ರಗಳಿರುವ ಕಾದಂಬರಿ. ಮನುಷ್ಯನಲ್ಲಿ ಕಾಣಿಸುವ ಮತ್ತೊಬ್ಬನನ್ನು ಸಹಿಸಿಕೊಳ್ಳದಂತಹ ಅಹಂ, ಭಯ, ಆತಂಕಗಳನ್ನು ಕಾದಂಬರಿಯು ಚಿತ್ರಿಸುತ್ತದೆ. ಸಮಾಜದಲ್ಲಿ ಮನೆ ಮಾಡಿರುವ ಜಾತಿವ್ಯವಸ್ಥೆ, ಅನಿವಾರ್ಯ ಸಂಬಂಧಗಳು, ಮನುಷ್ಯನ ಜ್ಞಾನದ ಫಲವಾದ... Read more about Shikaari
View audiobook
Iddanu Odabedi
By:
Upendra
Narrated by:
Nikhil Swamy
Length:
2 hours 33 minutes
Abridged:
No
Mini Biography of Realstar Upendra. Read more about Iddanu Odabedi
View audiobook
Karl Marx
By:
G.Ramakrishna
Narrated by:
Avinash Kamat
Length:
1 hour 30 minutes
Abridged:
No
Short biography of Karl Marx Read more about Karl Marx
View audiobook
Sigmund Freud
By:
Dr C R Chandrashekar
Narrated by:
Avinash Kamat
Length:
1 hour 23 minutes
Abridged:
No
Short biography of Sigmund Freud Read more about Sigmund Freud
View audiobook
C V Raman
By:
Dr Vasundhara Bhupathi
Narrated by:
Avinash Kamat
Length:
1 hour 25 minutes
Abridged:
No
Short biography of C V Raman Read more about C V Raman
View audiobook
Start gifting
Libro.fm for Business
Start a membership, get two free audiobooks